Visual Archives
Association Photo Gallery
Moments from our official activities, state conventions, training sessions, and welfare programmes across Karnataka.
Meeting
ಸಂಘದ ವಿವಿಧ ಬೇಡಿಕೆಗಳ ಕುರಿತು ಮಾನ್ಯ ಸಚಿವರೊಂದಿಗೆ ಸಭೆ
19 Sep 2026
ಸಂಘದ ವಿವಿಧ ಬೇಡಿಕೆಗಳ ಕುರಿತು ಮಾನ್ಯ ಸಚಿವರೊಂದಿಗೆ ಸಭೆ
Meeting
ಮಾನ್ಯ ಸರ್ಕಾರದ ಕಾರ್ಯದರ್ಶಿಗಳು RDPR ಅವರೊಂದಿಗೆ ಸಭೆ
17 Aug 2026
ವಿಬಿ-ಜಿ ರಾಮ ಜಿ ಯೋಜನೆಯ ಅನುಷ್ಠಾನದಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ಮಾನ್ಯ ಸರ್ಕಾರದ ಕಾರ್ಯದರ್ಶಿಗಳು RDPR ಅವರೊಂದಿಗೆ ಸಭೆ
Counselling
ಪಿ.ಡಿ.ಒ.ಗಳ ವರ್ಗಾವಣೆಯ ಕೌನ್ಸಲಿಂಗ್
14 Jul 2026
2026 ನೇ ವರ್ಷದ ಪಿ.ಡಿ.ಒ.ಗಳ ವರ್ಗಾವಣೆಯ ಕೌನ್ಸಲಿಂಗ್ ಚಾಲನೆ ನೀಡಿದ ಮಾನ್ಯ ಸಚಿವರಿಗೆ ಗೌರವಿಸಲಾಯಿತು
State Executive
ಇಲಾಖಾ ಮಾನ್ಯ ಸಚಿವರಿಗೆ ಸ್ವಾಗತ
08 Jun 2026
RDPR ಇಲಾಖೆಯ ಸಚಿವರಾಗಿ ಅಧಿಕಾರವಹಿಸಿಕೊಂಡಿರುವ ಮಾನ್ಯ ಶ್ರೀ ಈಶ್ವರ ಖಂಡ್ರೆ ಸರ್ ಅವರಿಗೆ ಸಂಘದ ವತಿಯಿಂದ ಸ್ವಾಗತ ಕೋರಲಾಯಿತು.
State Executive
ಮಾನ್ಯ ಸರ್ಕಾರದ ಕಾರ್ಯದರ್ಶಿಗಳು (ಪಂ.ರಾ) ಅವರಿಗೆ ಮನವಿ ಸಲ್ಲಿಸಲಾಯಿತು.
08 Jul 2026
ಸಂಘದ ವಿವಿಧ ಕಡತಗಳು ಇಲಾಖೆಯಲ್ಲಿ ಬಾಕಿ ಇರುವ ಬಗ್ಗೆ ಹಾಗೂ ಭಾದಿತ ಪಿ.ಡಿ.ಒ.ಗಳಿಗೆ ಸ್ಥಳನಿಯುಕ್ತಿಗೊಳಿಸುವಂತೆ ಮಾನ್ಯ ಸರ್ಕಾರದ ಕಾರ್ಯದರ್ಶಿಗಳು (ಪಂ.ರಾ) ಅವರಿಗೆ ಮನವಿ ಸಲ್ಲಿಸಲಾಯಿತು.
State Executive
ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ ಸರ್ ಅವರಿಗೆ ಅಭಿನಂದಿಸಲಾಯಿತು.
08 Jul 2026
ಇಲಾಖೆಯ ಹಿಂದಿನ ಸಚಿವರು ಹಾಗೂ ಪ್ರಸ್ತುತ ಗೃಹ ಸಚಿರಾಗಿರುವ ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ ಸರ್ ಅವರಿಗೆ ಸಂಘದ ಅವತಿಯಿಂದ ಅಭಿನಂದಿಸಲಾಯಿತು